ಬಂಟ್ವಾಳ: ಬಂಟ್ವಾಳದಲ್ಲಿ ಇನ್ನೂ ಮುಗಿಯದ ಪ್ರಥಮ ಹಂತದ ಎಣಿಕೆ ಪ್ರಕ್ರಿಯೆ. ದ.ಕ.ಜಿಲ್ಲೆಯ ಬಹುತೇಕ ಎಲ್ಲಾ ಕಡೆಯ ಫಲಿತಾಂಶ ಗಳು ಪ್ರಕಟವಾಗುತ್ತಿದ್ದ ರೂ ಕೂಡ ಬಂಟ್ವಾಳದಲ್ಲಿ ಮಾತ್ರ ಇನ್ನೂ ಕೂಡ ಚುನಾವಣಾ ಫಲಿತಾಂಶಗಳು ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ.
ಫಲಿತಾಂಶದ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳಿಂದ ಉಡಾಫೆಯ ಉತ್ತರಗಳು ಕೇಳಿ ಬಂದಿವೆ.