Sunday, October 22, 2023

ಬಂಟ್ವಾಳ : ಬಾಳ್ತಿಲ ಗ್ರಾಮ ಪಂಚಾಯತ್ ಬಿಜೆಪಿ ಪಾಲಿಗೆ

Must read

ಬಂಟ್ವಾಳ : ಬಾಳ್ತಿಲ ಗ್ರಾಮ ಪಂಚಾಯತ್ ಬಿಜೆಪಿ ಪಾಲಿಗೆ ದಕ್ಕಿದೆ.

ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 16 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿದೆ .

ಅಶೋಕ್ ಗಣೇಶ್ ನಗರ, ಶಿವರಾಜ್, ಮಲ್ಲಿಕಾ, ಚೈತ್ರಾ, ಜ್ಯೋತಿ ಎಸ್. ಚಂದ್ರಶೇಖರ ಪೂಜಾರಿ,ಶೋಭಾ, ಬಿ.ಕೆ ಅಣ್ಣಿಪೂಜಾರಿ, ವಿಠಲನಾಯ್ಕ್,ಹಿರಣ್ ಮಯಿ ರಂಜಿನಿ, ಮಮತಾ, ಯತೀಶ್, ರಾಜೇಶ್, ಆನಂದ ಶೆಟ್ಟಿ, ಹರಿಣಾಕ್ಷಿ.

More articles

Latest article