Saturday, October 21, 2023

ಬಂಟ್ವಾಳ: ಉಳಿಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ

Must read

ಬಂಟ್ವಾಳ: ಉಳಿಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ. ಒಟ್ಟು 11 ಸ್ಥಾನ ಗಳ ಪೈಕಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ‌.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಮೈರ, ಚೇತನ್ ಊರದೊಟ್ಟು, ಚಿದಾನಂದ ರೈ ಕಕ್ಯ, ವಸಂತ ಸಾಲಿಯಾನ್ ರಾಮನಗರ, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ಶಾರದ ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಸಂಜೀವ ಗೌಡ, ಕುಶಾಲಾಕ್ಷಿ, ರಕ್ಷಿತಾ ಆರ್, ಶಾಂತ ಅವರು ವಿಜಯ ಸಾಧಿಸಿದ್ದಾರೆ.

More articles

Latest article