ಬಂಟ್ವಾಳ: ಪಜೀರು ಗ್ರಾ.ಪಂ.ಕಾಂಗ್ರೇಸ್ ಅಧಿಕಾರಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಸೀತಾರಾಮ ಶೆಟ್ಟಿ, ಇಮ್ತಿಯಾಜ್, ಲತಾಹರಿಪ್ರಸದ್, ರಪೀಕ್, ಸೆವರಿನ್ ಡಿಸೋಜ, ಪ್ಲೋರಿನ್ ಡಿ.ಸೋಜ, ಭರತ್ ರಾಜ್ ಶೆಟ್ಟಿ, ಶೇಖರ್ ಬೀಜಗುರಿ, ಮಹಮ್ಮದ್ ಪಾನೆಲ, ಜೋಹರಾ ಬದ್ರುದ್ದೀನ್, ಮೇರಿಪೆರ್ನಾಂಡಿಸ್, ಮೀನಾಕ್ಷಿ.



ಎಸ್.ಡಿ.ಪಿ.ಬೆಂಬಲಿತ ಅಭ್ಯರ್ಥಿಗಳಾದ ಮಹಮ್ಮದ್ ಸಿರಾಜ್, ಮಹಮ್ಮದ್ ಸಫೀಕ್ , ಸುಮಯ್ಯ, ಸುನೀತಾ ಉಳಿದಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಸಂತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.