ಬಂಟ್ವಾಳ: ಕಾವಳಮೂಡೂರು ಗ್ರಾ.ಪಂ. ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ. ಒಟ್ಟು 12 ಸ್ಥಾನ ಗಳ ಪೈಕಿ 8 ಬಿಜೆಪಿ ಬೆಂಬಲಿತ ಹಾಗೂ 2ಸ್ಥಾನಗಳಲ್ಲಿ ಕಾಂಗ್ರೆಸ್ ವ ಬೆಂಬಲಿತ ಹಾಗೂ 2 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.



ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಾಜಗೋಪಾಲ್ ನಾಯಕ್, ಜಯಲಕ್ಷ್ಮೀ, ವೀಣಾ, ಅಜಿತ್ ಶೆಟ್ಟಿ, ಗಣೇಶ್ ದೇವಾಡಿಗ, ಶೇಷಗಿರಿ ಪೂಜಾರಿ, ರೇವತಿ ಮಡಿವಾಳ, ಪ್ರಶಾಂತ್ ಶೆಟ್ಟಿ, ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಾದ ಶೈನಾಜ್, ಸಫಾ ಸಲ್ಮಾ, ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಜಯಂತಿ, ಖಲೀಲ್ ಅಹ್ಮದ್ ಅವರು ವಿಜಯ ಸಾಧಿಸಿದ್ದಾರೆ.