ಬಂಟ್ವಾಳ: ಅನಂತಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ. ಒಟ್ಟು 7 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದು ಕೊಂಡಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂಧ್ಯಾ, ಗಣೇಶ್ ಪೂಜಾರಿ, ಕುಸುಮಾಧರ ಗೌಡ, ಸುಜಾತ, ರಶ್ಮಿ, ಮಮತಾ ಕೆ.ಹಾಗೂ ಸ್ವತಂತ್ರ ಅಭ್ಯರ್ಥಿ ಪುರಂದರ ಗೌಡ ಗೆಲುವು ಸಾಧಿಸಿದ್ದಾರೆ.