Sunday, October 22, 2023

ಅಮ್ಮುಂಜೆಯಲ್ಲಿ ಬಿಜೆಪಿ ಅಧಿಕಾರಕ್ಕೆ

Must read

ಅಮ್ಮುಂಜೆ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಮ್ಮುಂಜೆಯಲ್ಲಿ ಒಟ್ಟು 12 ಸ್ಥಾನ ಗಳಿದ್ದು, 8 ಬಿಜೆಪಿ ಹಾಗೂ 5 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳು ಗೆಲುವು ಸಾಧಿಸಿದ್ದಾರೆ.

ರವೀಂದ್ರ ಕಣಿಯೂರು, ಪ್ರಮೀಳಾ, ರೊನಾಲ್ಡ್ ಡಿಸೋಜ, ಕಾರ್ತಿಕ್ ಬಲ್ಳಾಳ್, ಭಾಗೀರಥಿ, ಲೀಲಾವತಿ(ಅವಿರೋಧ ಆಯ್ಕೆ), ರಾಧಾಕೃಷ್ಣ ತಂತ್ರಿ, ಲಕ್ಷ್ಮೀ, ವಾಮನ ಆಚಾರ್ಯ, ಫೌಝಿಯಾ, ನಫೀಝಾ, ಲೀಲಾವತಿ, ರಝಾಕ್.

More articles

Latest article