ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್ ಗಳ ಪೈಕಿ 31ರಲ್ಲಿ ಬಿಜೆಪಿ ಮುನ್ನಡೆ ಹೊಂದಿದ್ದು, 19 ರಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿರುತ್ತದೆ.
ಹಾಗೂ 4 ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದೆ. , 2 ರಲ್ಲಿ ಎಸ್. ಡಿ. ಪಿ. ಐ. ಮುನ್ನಡೆ ಪಡೆದಿದ್ದು, ಮತ್ತು 1 ಗ್ರಾಮ ಪಂಚಾಯತ್ ಆತಂತ್ರ ಫಲಿತಾಂಶ ಪಡೆದಿರುತ್ತದೆ.
*ಒಟ್ಟು ಆಯ್ಕೆಯಾದ ಬಿ. ಜೆ. ಪಿ. ಸದಸ್ಯರು….455*
*ಒಟ್ಟು ಆಯ್ಕೆಯಾದ ಕಾಂಗ್ರೆಸ್ ಸದಸ್ಯರು*…315
*ಒಟ್ಟು ಆಯ್ಕೆಯಾದ ಎಸ್. ಡಿ. ಪಿ. ಐ. ಸದಸ್ಯರು….53*
*ಒಟ್ಟು ಆಯ್ಕೆಯಾದ ಸಿ. ಪಿ. ಐ. ಎಂ. ಸದಸ್ಯರು*….4
*ಒಟ್ಟು ಆಯ್ಕೆಯಾದ ಇತರ/ಪಕ್ಷೆತರ ಸದಸ್ಯರು*…..10
*ಒಟ್ಟು….837*