Sunday, October 22, 2023

ಗ್ರಾಮದ ವಿಧಾನಸಭೆ ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ‌ ಆರಂಭ

Must read

ಬಂಟ್ವಾಳ: ಗ್ರಾಮದ ವಿಧಾನ ಸಭೆಯಾದ ಗ್ರಾಮ ಪಂಚಾಯತ್ ನ ಇಂದು ಚುನಾವಣೆಯಾಗಿದ್ದು ಬೆಳಿಗ್ಗೆ ಸರಿಯಾಗಿ 7 ಕ್ಕೆ ಸರಿಯಾಗಿ ಮತದಾನ ಆರಂಭವಾಗಿದೆ.
ಗ್ರಾಮ ಪಂಚಾಯತ್ ನ ಅಧಿಕಾರಕ್ಕಾಗಿ ಇಂದು ಮತದಾನ ನಡೆಯುತ್ತಿದ್ದು
ಗ್ರಾಮದ ಅಭಿವೃದ್ದಿಗಾಗಿ ಅಯಾಯ ವ್ಯಾಪ್ತಿಯ ನಾಯಕರು ಗಳ ನಡೆದ ಆಯ್ಕೆಗಾಗಿ ಕಸರತ್ತು ಗಳಿಗೆ ಇಂದು ಅಂತಿಮ ತೆರೆಯಾಗಿದೆ.


ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಒಂದನ್ನು ಹೊರತುಪಡಿಸಿ ಉಳಿದಂತೆ 57 ಗ್ರಾಮ ಪಂಚಾಯತ್ ಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ .
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜೊತೆಗೆ ಪೋಲಿಸ್ ಸಂಪೂರ್ಣ ವ್ಯವಸ್ಥೆ ಯಲ್ಲಿ ಪಕ್ಷಾತೀತವಾಗಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತ ವಾಗಿ ಆರಂಭವಾಗಿದೆ.

More articles

Latest article