Sunday, October 22, 2023

ಅ. 17- 24: ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ

Must read

 

ಉಜಿರೆ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಅ. 17 ರಿಂದ 24ರ ವರೆಗೆ ನವರಾತ್ರಿಉತ್ಸವ ನಡೆಯಲಿದೆ.
ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6 ರಿಂದ 8 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.17(ಶನಿವಾರ): ಸಾನ್ವಿ ಶೆಟ್ಟಿ, ಬೆಂಗಳೂರು (ಸುಗಮ ಸಂಗೀತ), ಅ. 18 (ಆದಿತ್ಯವಾರ): ಸುನಿತಾ ಶ್ರೀಪಾದ್ ರಾವ್, ಸಾಗರ (ಸುಗಮ ಸಂಗೀತ), ಅ.19 (ಸೋಮವಾರ): ಅಖಿಲಾ ಪಜಿಮಣ್ಣು, ಪುತ್ತೂರು (ಸುಗಮ ಸಂಗೀತ), ಅ.20 (ಮಂಗಳವಾರ):ದೀಕ್ಷಾ ದೇವಾಡಿಗ ಅಲೆವೂರು, ಉಡುಪಿ, (ಸ್ಯಾಕ್ಸೋಫೋನ್ ವಾದನ), ಅ. 21 (ಬುಧವಾರ): ಪ್ರಸೀದಾ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ.22 (ಗುರುವಾರ): ಚಂದ್ರಶೇಖರ ಹೆಗ್ಡೆ, ಪುತ್ತೂರು, (ಸುಗಮ ಸಂಗೀತ), ಅ. 23 (ಶುಕ್ರವಾರ): ಶ್ರೀದೇವಿ ಮತ್ತು ಬಳಗ, ಧರ್ಮಸ್ಥಳ (ಶಾಸ್ತ್ರೀಯ ಸಂಗೀತ), ಅ. 24 (ಶನಿವಾರ): ಸಾದ್ವಿನಿ ಕೊಪ್ಪ, (ಸುಗಮ ಸಂಗೀತ).

More articles

Latest article