Friday, October 20, 2023

ಅ.17 ರಿಂದ 25: ಶ್ರೀ ಚಂಡಿಕಾಪರಮೇಶ್ವರಿ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

Must read

ಬಂಟ್ವಾಳ: ಬಿ.ಸಿ.ರೋಡ್ ನ ಚಂಡಿಕಾ ನಗರದ ಶ್ರೀ ಚಂಡಿಕಾಪರಮೇಶ್ವರಿ ದೇವೀ ದೇವಸ್ಥಾನದಲ್ಲಿ ಅ.17 ರಿಂದ 25ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.
ಅ. 20ರ ಮಂಗಳವಾರ ಲಲಿತಾ ಪಂಚಮಿ ಹಾಗೂ ಚಂಡಿಕಾ ಯಾಗ ನಡೆಯಲಿದೆ. ಬೆಳಿಗ್ಗೆ 8.30 ಕ್ಕೆ ಚಂಡಿಕಾ ಯಾಗ ಆರಂಭ, ಮದ್ಯಾಹ್ನ 12ಕ್ಕೆ ಪೂರ್ಣಾಹುತಿ, 12.30ಕ್ಕೆ ಶ್ರೀ ದೇವಿಗೆ ವಿಶೇಷ ಪೂಜೆ ನಡೆಯಲಿದೆ.
ಅ. 25 ರ ಆದಿತ್ಯವಾರ ವಿಜಯದಶಮಿ. ಬೆಳಿಗ್ಗೆ 8.30 ಕ್ಕೆ ಮಂಗಳವಾದ್ಯ ಘೋಷದೊಂದಿಗೆ ತೆನೆಗೆ ಪೂಜೆ ಮತ್ತು ವಿತರಣೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ವಿದ್ಯಾರಂಭ.
ಪ್ರತಿದಿನ ಸಂಜೆ 6 ರಿಂದ 8 ರ ವರೆಗೆ ವಿವಿಧ ಸಂಘಗಳಿಂದ ಕಾರ್ಯಕ್ರಮಗಳು ನಡೆಯಲಿವೆ.

More articles

Latest article