ಉಪ್ಪಿನಂಗಡಿ: ಕಾಂಚನ ನದಿಯಲ್ಲಿ ನೀರಿಗೆ ಕೊಚ್ಚಿಕೊಂಡು ಹೋದ ಪಿಕಪ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತಿದ್ದು, ಎಲ್ಲಾ ನದಿಗಳು ತನ್ನ ಒಡಲನ್ನು ತುಂಬಿ ರಭಸವಾಗಿ ಹರಿಯುತ್ತಿವೆ.

ಕಾಂಚನ ನದಿಯಲ್ಲಿಯೂ ಪ್ರವಾಹಕ್ಕೆ ಪಿಕಪ್ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here