Thursday, April 18, 2024

ಮಿತ್ತಬೈಲ್ : ಎಸ್.ಕೆ.ಎಸ್.ಎಸ್.ಎಫ್. ಶಾಂತಿ ಅಂಗಡಿ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ:  ಎಸ್.ಕೆ.ಎಸ್.ಎಸ್.ಎಫ್. ಶಾಂತಿ ಅಂಗಡಿ ಶಾಖೆಯ ವತಿಯಿಂದ ಮಿತ್ತಬೈಲ್ ಮಸೀದಿಯಿಂದ ಶಾಂತಿ ಅಂಗಡಿಯ ವರೆಗೆ ರಸ್ತೆ ವಿಭಾಜಕ (Divider) ಹಾಗೂ ಮಸೀದಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ವಿಖಾಯ ಕನ್ವಿನಾರ್ ಝಾಬೀರ್ ಶಾಂತಿಅಂಗಡಿ ಯವರ ನೇತೃತ್ವದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಮಿತ್ತಬೈಲ್ ಕೇಂದ್ರ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಪ್ರ.ಕಾರ್ಯದರ್ಶಿ ಅಬ್ದುಲ್ ಸಲಾಂ, ಹಮೀದ್ ಕೈಕಂಬ, ಸಾಹುಲ್ಲಾ ಅದ್ದೇಡಿ, ಎಸ್.ಕೆ.ಎಸ್.ಎಸ್.ಎಫ್. ಬಂಟ್ವಾಳ ವಲಯ ಅಧ್ಯಕ್ಷ ಬಹು। ಇರ್ಷಾದ್ ದಾರಿಮಿ ಉಸ್ತಾದ್, ವಲಯ ಕಾರ್ಯದರ್ಶಿ ಟಿ.ಎಂ. ಹನೀಫ್ ಮುಸ್ಲಿಯಾ, ಮಾನವ ಹಕ್ಕು ಸಮಿತಿ ಸದಸ್ಯ ಸಮದ್ ಕೈಕಂಬ, ಸಾಮಾಜಿಕ ಕಾರ್ಯಕರ್ತ ಖಾಸಿಂ ಶಾಂತಿಅಂಗಡಿ, ಎಸ್.ಕೆ.ಎಸ್.ಎಸ್.ಎಫ್. ಶಾಂತಿಅಂಗಡಿ ಶಾಖೆಯ ಅಧ್ಯಕ್ಷ ಅಶ್ರಫ್ ಶಾಂತಿಅಂಗಡಿ, ಕೊಶಾಧೀಕಾರಿ ಹಮೀದ್ ಶಾಂತಿಅಂಗಡಿ, ಕಾರ್ಯದರ್ಶಿ ಶಾಕೀರ್ ಮಿತ್ತಬೈಲ್, ಉಪಾಧ್ಯಕ್ಷ ಆದಂ ಪಲ್ಲ, ನಾಸಿರ್ ಜಿ.ಕೆ., ಸತ್ತಾರ್ ಪೈಝಿ, ಇಮ್ರಾನ್, ಶಾಫೀ ಜಿ.ಕೆ., ಹನೀಫ್ ಶಾಂತಿಅಂಗಡಿ, ಸತ್ತಾರ್ ಕೈಕಂಬ, ಅಬ್ದುಲ್ ರಹ್ಮಾನ್ ಕೊಡಂಗೆ, ಶೇರಿಫ್ ಪಲ್ಲ, ಹಪೀಝ್ ಎಸ್., ಅಶ್ರಫ್ ಎಸ್. ಕ್ಯಾಂಪಸ್ ವಿಂಗ್ ಸದಸ್ಯರಾದ ಅಝೀಮ್, ಮುಸ್ತಫ, ಅರಫಾತ್, ಶಾಹಿಲ್ ಎ.ಎಸ್. , ಸಹದ್ ಪಲ್ಲ, ಅನಸ್ ಜಿ.ಕೆ. ಹಾಗೂ ಇದಕ್ಕೆ ಸಹಕರಿಸಿದ ಬಿ. ಸಿ ರೋಡ್ ಶಾಖೆಯ ಅಲ್ತಾಫ್ ಮಿತ್ತಬೈಲ್, ಪರ್ಲಿಯಾ ಶಾಖೆಯ ಅಧ್ಯಕ್ಷರಾದ ವಾಜೀದ್, ಕಾರ್ಯದರ್ಶಿ ಯೂನುಸ್, ರಶೀದ್, ಯಾಕೂಬ್, ತಾಳಿಪಡ್ಪು ಶಾಖೆಯ ಕಾರ್ಯದರ್ಶಿ ರಫೀಖ್, ರಶೀದ್ ಇಮ್ರಾನ್ ಶಾಫೀ, ತುಂಬೆ ಶಾಖೆಯ ಫಯಾಝ್, ಪಲ್ಲಮಜಲ್ ಶಾಖೆಯ ಅಧ್ಯಕ್ಷರಾದ ಜಬ್ಬಾರ್, ಇಬ್ರಾಹಿಂ, ಶಬಿರ್, ಶೇರಿಫ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.


.

More from the blog

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: ಏ.21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...