ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿ ಭಾರ್ಗವಿ ಯು.ಎಸ್. ಅವರು 600 ರಲ್ಲಿ 559 ಅಂಕ ಪಡೆದುಕೊಂಡು, ಶೇ. 93.17 ಪಡೆದುಕೊಂಡಿದ್ದಾರೆ.
ಇವರು ಉಮಾನಾಥ್ ಎಸ್. ಹಾಗೂ ಶ್ರೀಲತಾ ದಂಪತಿಯ ಪುತ್ರಿ.
ವಿಟ್ಲ: ವಿಟ್ಲ ಠಾಣಾ ಎಸ್. ಐ ವಿನೋದ್ ಎಸ್. ರೆಡ್ಡಿಯವರನ್ನು ಉತ್ತರಕನ್ನಡ ಜಿಲ್ಲೆಯ ಕಾಮತ್ತೂಸು, ರಾಮನಗರ ಠಾಣೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.
೨೦೧೭ರಲ್ಲಿ ಪೊಲೀಸ್ ಇಲಾಖೆಗೆ...