ಬೆಳ್ತಂಗಡಿ: ಉಜಿರೆಯ ಪಿ.ಸಿ. ಪೈ ಪೆಟ್ರೋಲ್ ಪಂಪ್ ನಲ್ಲಿ ಲಕ್ಕಿ ಗೋಲ್ಡ್ ಕಾಯಿನ್ ಸ್ಕೀಂ ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮದ ಉದ್ಘಾಟನೆ ನಡೆಸಿ, ಆಯುರ್ ಮಾತ್ರೆಯ ಉಚಿತ ವಿತರಣೆ ಮಾಡಿದರು. ಬೆಳ್ತಂಗಡಿ ತಾಲೂಕಿನ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here