Sunday, October 22, 2023

ಮೆಲ್ಕಾರ್ ಮಹಿಳಾ ಪ.ಪೂ.ಕಾಲೇಜು : ಶೇ.95  ಫಲಿತಾಂಶ

Must read

ಬಂಟ್ವಾಳ: 2019-20 ನೇ ಶೈಕ್ಷಣಿಕ ಸಾಲಿನಲ್ಲಿ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನಿಂದ 140  ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಶೇ. 95 ಫಲಿತಾಂಶವನ್ನು ಪಡೆದಿದೆ.
24 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 94 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗೂ ಇತರರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದ ಫಾತಿಮತ್ ನಿಶಾ 558 ಅಂಕ, ವಾಣಿಜ್ಯ ವಿಭಾಗದ  ಝೈತ್ತುನ್ನೀಸ 551, ವಿಜ್ಞಾನ ವಿಭಾಗದ ಝೈನಾಬ ಅಫ್ರತ್ 540 ಅಂಕಗಳೊಂದಿಗೆ ಕಾಲೇಜಿನ ಮೂರು ವಿಭಾಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

More articles

Latest article