Friday, October 20, 2023

ಕೆದ್ದಳಿಕೆ: ಅನಾರೋಗ್ಯದಿಂದ 30 ವರುಷದ ಮಹಿಳೆ ಸಾವು

Must read

ಬಂಟ್ವಾಳ: ಕೆದ್ದಳಿಕೆಯ ಸುಮಾ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತಿದ್ದು, ಇಂದು ಮೃತಪಟ್ಟಿದ್ದಾರೆ.

ಟಿ.ಬಿ. ಯಿಂದ ಬಳಲುತಿದ್ದು, ಅನಾರೋಗ್ಯ ಹೆಚ್ಚಾಗಿ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ  ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಇವರ ಸಾವಿನ ಸುತ್ತ ಹರಿದಾಡುತ್ತಿದೆ.

ಮೃತರು ಪತಿ ಗೋಪಾಲ್ ಶೆಟ್ಟಿ ‌ಇಬ್ಬರು ಮಕ್ಕಳು ಹಾಗೂ ಅಪಾರ  ಬಂಧು ಬಳಗದವರನ್ನು ಅಗಲಿದ್ದಾರೆ.

More articles

Latest article