Tuesday, October 31, 2023

ತುಳು ಕೋಟಿ ಚೆನ್ನಯ ಜಾನಪದ ಹಾಡುಗಾರ್ತಿ ಅಪ್ಪಿ ಹೆಂಗ್ಸು ನಿಧನ

Must read

ಬೆಳ್ತಂಗಡಿ: ಸುಲ್ಕೇರಿಮೊಗ್ರು ಗ್ರಾಮದ ತುಂಬೆದಡ್ಕ ನಿವಾಸಿ ತುಳು ಕೋಟಿ ಚೆನ್ನಯ ಜಾನಪದ ಪಾಡ್ದನ ಹಾಡುಗಾರ್ತಿ ಅಪ್ಪಿ ಹೆಂಗ್ಸು ಮೃತಪಟ್ಟಿದ್ದಾರೆ.

ಇವರು ಅನೇಕ ತುಳು ಪಾಡ್ದನಗಳನ್ನು ಕಂಠಪಾಠ ಮಾಡಿ ಹಾಡುತಿದ್ದರು. ತುಳು ಸಂಸ್ಕೃತಿ ಬೆಳೆಸುವಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡಿರುವರು.

ಮೃತರು ತನ್ನ ಕುಟುಂಬಸ್ಥರು, ಬಂಧು ಬಳಗದವರನ್ನು ಅಗಲಿದ್ದಾರೆ.

More articles

Latest article