Wednesday, October 18, 2023

ಕರಾವಳಿ ಶಾಸಕರಿಗೂ ತಟ್ಟಿತು ಕೊರೊನಾ ವೈರಸ್.. !

Must read

ಬಂಟ್ವಾಳ: ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಇದೀಗ ಕರಾವಳಿ ಶಾಸಕರೋರ್ವರಿಗೂ ಕೊರೊನಾ ಪಾಸಿಟಿವ್ ಎಂಬ ವರದಿ ಲಭ್ಯವಾಗಿದೆ.
ಸ್ವತಃ ಶಾಸಕರೇ ಟ್ವಿಟರ್ ನಲ್ಲಿ ಟ್ವೀಟ್ ಕೂಡಾ ಮಾಡಿದ್ದಾರೆ.
ಪಾಸಿಟಿವ್ ವರದಿ ಬಂದಿದ್ದು ಶೀಘ್ರವಾಗಿ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಜೊತೆಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಎಂಬ ಸಂದೇಶವನ್ನು ಕೂಡ ಅವರು ಟ್ವಿಟರ್ ನಲ್ಲಿ ಮಾಡಿದ್ದಾರೆ. ಇಂದು ದ.ಕ.ಜಿಲ್ಲೆಯಲ್ಲಿ 90 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

More articles

Latest article