ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 4 ಕೊರೋನಾ ಪ್ರಕರಣ ಪತ್ತೆಯಾಗಿದೆ. P-4185, 28 ವರ್ಷದ ಹೆಂಗಸು -ಜೂನ್ ರಂದು ದುಬೈ ನಿಂದ ಆಗಮಿಸಿದ್ದು, ಕ್ವಾರಂಟೈನ್ ನಲ್ಲಿದ್ದರು. (P-4186, 48 ವರ್ಷದ ಗಂಡಸು, P-4187, 50 ವರ್ಷದ ಗಂಡಸು, P-4188, 34 ವರ್ಷದ 34 ವರ್ಷದ ಗಂಡಸು) ಮೂರು ಜನರು ಮೇ. 13 ರಂದು ಮುಂಬೈ ನಿಂದ ಆಗಮಿಸಿ ಕಾರ್ಕಳ ದಲ್ಲಿ ಕ್ವಾರಂಟೈನ್ ನಲ್ಲಿದ್ದರು ಎಂಬ ಮಾಹಿತಿ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here