Sunday, October 22, 2023

ಇಂದು ಜಿಲ್ಲೆಯ ಎಲ್ಲಾ ಕೊರೊನ ವರದಿಗಳು ನೆಗೆಟಿವ್

Must read

ಬಂಟ್ವಾಳ: ದ‌.ಕ. ಜಿಲ್ಲೆಯ ಬೆಳಿಗ್ಗೆಯ ಕೊರೊನಾ ಪರೀಕ್ಷಾ ವರದಿ ಬಂದಿದ್ದು, ಈ ವರದಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂಬುದು ದೃಢವಾಗಿದೆ.

ಕರ್ನಾಟಕದಲ್ಲಿ ಇಂದು 28 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆದರೆ ದ.ಕ‌ ಜಿಲ್ಲೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇವತ್ತಿನ ಬೆಳಿಗ್ಗಿನ ವರದಿಯಲ್ಲಿ 28ರಲ್ಲಿ 21 ಪ್ರಕರಣ ದಾವಣಗೆರೆಯಲ್ಲಿ ಪತ್ತೆಯಾಗಿದೆ.

More articles

Latest article