ಬಂಟ್ವಾಳ: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ದಲ್ಲಿ ಇಂದು ಒಂದು ಕೊರೋನಾ ಕೇಸ್ ಪತ್ತೆಯಾಗಿದೆ.

ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗೆ‌ ಕ್ವಾರೆಂಟೈನ್ ನಲ್ಲಿದ್ದ ಮುಂಬೈ ಸೋಂಕಿತನಿಂದ ಸೋಂಕು ತಗುಲಿದೆ ಎಂಬ ಶಂಕೆ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here