Friday, October 20, 2023

ಕರ್ನಾಟಕದಲ್ಲಿ ಇಂದು130 ಸೋಂಕಿತರು ಪತ್ತೆ: ಒಟ್ಟು ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆ

Must read

ಬಂಟ್ವಾಳ : ಕರ್ನಾಟಕದಲ್ಲಿ ಇಂದು130 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ.

ಬೆಳಿಗ್ಗೆ 97 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸಂಜೆ ಮತ್ತೆ 33 ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು ಇಟ್ಟು 130 ಪ್ರಕರಣ ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ 27, ಯಾದಗಿರಿ 24, ಉಡುಪಿ 23, ಮಂಡ್ಯ 15,  ಹಾಸನ 14, ಕಲಬುರ್ಗಿ ಹಾಗೂ ಬೀದರ್ ತಲಾ 6, ದಾವಣಗೆರೆ 4, ತುಮಕೂರು, ಉತ್ತರ ಕನ್ನಡ,  ಶಿವಮೊಗ್ಗ ತಲಾ 2, ದಕ್ಷಿಣಕನ್ನಡ, ಕೊಡಗು, ವಿಜಯಪುರ, ಧಾರವಾಡ, ಬೆಂಗಳೂರು ತಲಾ 1 ಕೇಸ್ ಪತ್ತೆಯಾಗಿರುವ ಬಗ್ಗೆ ಇಂದು ಸಂಜೆಯ ಬುಲೆಟಿನ್ ನಲ್ಲಿ ತಿಳಿದುಬಂದಿದೆ.

More articles

Latest article