Monday, October 23, 2023

ದ.ಕ. ಜಿಲ್ಲೆಯಲ್ಲಿ ಇಂದು ಹೊಸ 6 ಕೊರೋನಾ ಪ್ರಕರಣ: ರಾಜ್ಯದಲ್ಲಿ ಇಂದು 116 ಹೊಸ ಕೊರೋನಾ ಕೇಸ್

Must read

ಬಂಟ್ವಾಳ: ಇಂದು ರಾಜ್ಯದಲ್ಲಿ 116 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ.
ಬೆಳಿಗ್ಗಿನ ಬುಲೆಟಿನ್ ನಲ್ಲಿದ್ದಂತೆ ಉಡುಪಿ 25, ಮಂಡ್ಯ 15, ಹಾಸನ 13, ಬಳ್ಳಾರಿ 11, ಉ.ಕ. 9, ಬೆಳಗಾವಿ 8, ಬೆಂಗಳೂರು 7, ದ. ಕ., ಶಿವಮೊಗ್ಗ, ಬಾಗಲಕೋಟೆ ತಲಾ 6, ಧಾರವಾಡ 5, ದಾವಣಗೆರೆ 3, ಚಿಕ್ಕಬಳ್ಳಾಪುರ, ಗದಗ ತಲಾ 2,  ವಿಜಯಪುರ 1 ಕೊರೊನ ಪ್ರಕರಣ ಪತ್ತೆಯಾದ ಬಗ್ಗೆ ಇಂದು ಮದ್ಯಾಹ್ನದ ಹೆಲ್ತ್ ಬುಲೆಟಿನ್ ನಿಂದ ವರದಿಯಾಗಿದೆ.

ದ.ಕ. ಜಿಲ್ಲೆಯ ಎಲ್ಲರೂ ದುಬೈ ನಿಂದ ಬಂದವರು ಎಂಬ ಮಾಹಿತಿ ಇದೆ.

More articles

Latest article