ಅಡ್ಯನಡ್ಕ: 2019-20ನೇ ಸಾಲಿನ ನ್ಯಾಶನಲ್ ಮೀನ್ಸ್ -ಕಮ್- ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆ(ಎನ್ಎಮ್‌ಎಮ್‌ಎಸ್)ಯಲ್ಲಿ
ಅಡ್ಯನಡ್ಕ ಜನತಾ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ ಎಸ್. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾನೆ. ಈತ
ಎಣ್ಮಕಜೆ ಸಾಯ ನಿವಾಸಿ ಸುಬ್ಬ ನಾಯ್ಕ ಹಾಗೂ ವಾರಿಜಾ ದಂಪತಿಯ ಪುತ್ರ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here