ವಿಟ್ಲ: ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ- ಮಂಗಳೂರು ಇದರ ವಿಟ್ಲ ಶಾಖೆಯ ನೂತನ ಅಡಕೆ ಖರೀದಿ ಕೇಂದ್ರವನ್ನು ಅಡಕೆ ಬೆಳೆಗಾರರ ಅನುಕೂಲತೆಯ ದೃಷ್ಟಿಯಿಂದ ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲಿ ಮಾ.2 ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.