ವಿಟ್ಲ: ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ(ಆರ್‍ಜಿಯುಹೆಚ್‍ಎಸ್)ಎಂ.ಡಿ ಆಯುರ್ವೇದ ಸ್ವಸ್ಥವೃತ್ತ ಮತ್ತು ಯೋಗ ಪರೀಕ್ಷೆಯಲ್ಲಿ ಡಾ. ಅಂಜನಾ ಹತ್ತನೇ ರ್ಯಾಂಕ್ ಗಳಿಸಿದ್ದಾರೆ. ಅವರು ಕನ್ಯಾನದ ಅರುಣಾ ಮಾಧವ ಕೆ. ಅವರ ಪುತ್ರಿಯಾಗಿದ್ದು, ಹಾಸನದ ಎಸ್‍ಡಿಎಂ ಆಯುರ್ವೇದ ಮಹಾ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here