ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ 1 ಎಸ್.ಐ.ಅಗಿ ರಾಜೇಶ್ ಕೆ.ವಿ.ಅವರು ಸೋಮವಾರ ಸಂಜೆ ಪ್ರಭಾರ ವಹಿಸಿಕೊಂಡಿದ್ದಾರೆ.
1 ಟ್ರಾಫಿಕ್ ಎಸ್.ಐ.ಮಂಜುನಾಥ್ ಅವರು ವೃತ್ತ ನಿರೀಕ್ಷಕ ರಾಗಿ ಬೆಂಗಳೂರಿಗೆ ವರ್ಗಾವಣೆ ಗೊಂಡ ಬಳಿಕ ಖಾಲಿಯಾದ ಎಸ್.ಐ.ಹುದ್ದೆಗೆ ರಾಜೇಶ್ ಅವರನ್ನು ಸರಕಾರ ನೇಮಕ ಮಾಡಿದೆ.
ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ಪ್ರೋಬೆಷನರಿ ಅವಧಿಯಲ್ಲಿದ್ದ ಹೊಸ ಎಸ್.ಐ ಗಳನ್ನು ವಿವಿಧ ಠಾಣೆಗಳಿಗೆ ನೇಮಕ ಮಾಡಿ ಅದೇಶ ಹೊರಡಿಸಿತ್ತು.