ವಿಟ್ಲ: ವಿಟ್ಲ ಸಮೀಪದ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡ ವಿಟ್ಲ ಶಾಖೆಯ ವತಿಯಿಂದ ಶಾಲೆಯ ಉಪಯೋಗಕ್ಕಾಗಿ 2000 ಲೀಟರಿನ ನೀರು ತುಂಬಿಸುವ ಟ್ಯಾಂಕ್‍ನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ ಶಾಖೆಯ ಮೆನೇಜರ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮುಖ್ಯ ಶಿಕ್ಷಕ ಕುಂಞ ನಾಯ್ಕ ಯಂ., ಸಹಾಯಕ ಶಿಕ್ಷಕ ಪ್ರಭಾಕರ ಎಂ. ಮತ್ತು ಶಾಲಾ ನಿವೃತ್ತ ಶಿಕ್ಷಕ ಕೆ.ಜಯರಾಮ ರೈ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here