ಬಂಟ್ವಾಳ: ಶಾಸಕರ ರೂ.10ಲಕ್ಷ ಅನುದಾನದಲ್ಲಿ ನಡೆದ ಕೊಳ್ನಾಡು ಗ್ರಾಮದ ತಾಳಿತ್ತನೂಜಿ-ಪಂಜಿಗದ್ದೆ ರಸ್ತೆ ಅಭಿವೃದ್ಧಿ ಕಾಮಾಗಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಗಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ತಾ.ಪಂ ಸದಸ್ಯ ಕುಲ್ಯಾರ್ ನಾರಾಯಣ ಶೆಟ್ಟಿ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಬಾಲಕೃಷ್ಣ ಸೆರ್ಕಳ, ಮಾಜಿ ಪಂ.ಸದಸ್ಯ ಗಿರಿಧರ್ ಶೆಟ್ಟಿ, ಸದಾಶಿವ ಶೆಟ್ಟಿ ಸೆರ್ಕಳ, ದೇವಪ್ಪ ಶೇಖ ಪೀಲ್ಯಡ್ಕ, ಚಂದ್ರಹಾಸ ಶೆಟ್ಟಿ ಸಾಗು, ಮಹಾಬಲ ಸೆರ್ಕಳ, ಪುರುಷೋತ್ತಮ ಗೌಡ ಪೀಲ್ಯಡ್ಕ, ನಾರಾಯಣ ಗೌಡ ಪೀಲ್ಯಡ್ಕ, ಪದ್ಮನಾಭ ಶೆಟ್ಟಿ ಸಾಗು, ಉಮೇಶ್ ಮುಂಡತ್ತಾಜೆ, ಶ್ರೀಧರ ಮುಂಡತ್ತಾಜೆ, ಪಂ.ಸದಸ್ಯರಾದ ಯೂಸೂಪ್ ತಾಳಿತ್ತನೂಜಿ, ಮಧುಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.