ವಿಟ್ಲ: ವಿಟ್ಲದ ಎಸ್.ಕೆ.ಎಚ್.ಐ ಬೀಡಿ ಕಂಪೆನಿಯ ಮ್ಯಾನೇಜರ್ ಪುರುಷೋತ್ತಮ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಪಾಲುದಾರ ನಾರಾಯಣ ಅವರು ಪುರುಷೋತ್ತಮ ಅವರನ್ನು ಸನ್ಮಾನಿಸಿದರು. ಬೀಡಿ ಕಂಟ್ರಾಕ್ಟರ್ ಬಿ.ಎಂ ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗುರುಪ್ರಸಾದ್ ಶೆಣೈ, ಶೀನ ನಾಕ್, ವಿ ಹಮೀದ್, ಮಹಮ್ಮದ್ ಅಶ್ರಫ್, ಅಬೂಬಕ್ಕರ್, ಬಾಬು ಪೂಜಾರಿ, ನಾಗೇಶ, ನಾರಾಯಣ ಪೂಜಾರಿ, ಪಿಎ ಕಾದರ್, ಸುಲೈಮಾನ್, ದೂಮಪ್ಪ ಪೂಜಾರಿ, ಮಹಮ್ಮದ್ ಉಕ್ಕುಡ, ನಿಶಾರ್ ವಿ.ಹೆಚ್ ಉಪಸ್ಥಿತರಿದ್ದರು.
ವನಮಾಲ ಪ್ರಾರ್ಥಿಸಿದರು. ರಮ್ಲ ಸ್ವಾಗತಿಸಿದರು.