ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ. ಯಾಗಿ ಸಂತೋಷ್ ಬಿ.ಪಿ. ಅವರು ಸೋಮವಾರ ಪ್ರಭಾರ ವಹಸಿಕೊಂಡಿದ್ದಾರೆ.
ನಗರ ಪೋಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಎಸ್.ಐ.ಯಾಗಿದ್ದ ಹರೀಶ್ ಅವರು ಸುಳ್ಯ ಪೋಲೀಸ್ ಠಾಣೆಗೆ ವರ್ಗಾವಣೆ ಗೊಂಡ ಬಳಿಕ ಕಳೆದ ಒಂದು ವರ್ಷದಿಂದ ಅಪರಾಧ ವಿಭಾಗದ ಎಸ್.ಐ.ಹುದ್ದೆ ಖಾಲಿಯಾಗಿತ್ತು.