ಬಂಟ್ವಾಳ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪಂಜಿಕಲ್ಲು ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರ್ರಿ ನಡೆದ
ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಕೋಟಿ-ಚೆನ್ನಯ ಮತ್ತು ಬ್ರಹ್ಮ ಬೈದರ್ಕಳರು ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ಸಹಸ್ರಾರು
ಮಂದಿ ವೀಕ್ಷಿಸಿದರು.
ಬಂಟ್ವಾಳ: ತಾಲೂಕಿನ ಬಡಗ ಕಜೆಕಾರ್ ನ ನಡುವಚ್ಚಿಲ್ ಶ್ರೀ ಸಾರಮಣಿ ಭಕ್ತ ವೃಂದ (ರಿ.) ಮಾಡ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಮಾಡ , ಉಪಾಧ್ಯಕ್ಷರಾಗಿ ಚೆನ್ನಪ್ಪ ಮಾಡ,...