ವಿಟ್ಲ: ಮಂಗಳೂರು ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಜ.27 ರಂದು ಸಂಜೆ 3.30 ಕ್ಕೆ ನಡೆಯುವ ಪೌರತ್ವ ಕಾಯಿದೆ ಸಮರ್ಥನಾ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ವಿಟ್ಲ ವರ್ತಕರು ಸ್ವ-ಇಚ್ಛೆಯಿಂದ ಮಧ್ಯಾಹ್ನದ ಬಳಿಕ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಸಮಾವೇಶದಲ್ಲಿ ಪಾಲ್ಗೊಳ್ಳಲುಪೌರತ್ವ ಕಾಯಿದೆ ಬೆಂಬಲಿಗರು ನಿರ್ಣಯಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here