Thursday, October 19, 2023

“ನಾವೂರೇಶ್ವರ” ಭಕ್ತಿಗೀತೆ ಬಿಡುಗಡೆ

Must read

ಬಂಟ್ವಾಳ: ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರದ ಮಹಿಮೆಯ ಬಗ್ಗೆ ಸ್ಥಳೀಯ ಯುವ ಪ್ರತಿಭೆ ನವನೀತ್ ಕುಲಾಲ್ ಹಳೇಗೇಟು ರಚಿಸಿದ ” ನಾವೂರೇಶ್ವರ ” ಭಕ್ತಿಗೀತೆಯ ವಿಡಿಯೋ ಹಾಡನ್ನು ದೇವಸ್ಥಾನದ ಪ್ರಧಾನ ಆರ್ಚಕ ವೇದಮೂರ್ತಿ ವೆಂಕಟದಾಸ ಭಟ್ ಬಿಡುಗಡೆ ಮಾಡಿದರು.


ಶ್ರೀಪ್ರಸಾದ್ ಜಕ್ರಿಬೆಟ್ಟು ನಿರ್ದೇಶನದ, ಸ್ವರೇಣ್ಯ ಕುಲಾಲ್ ಜ್ಯೋತಿ ಗುಡ್ಡೆ ಸ್ವರ ನೀಡಿ ನಟಿಸಿದ ಪ್ರಮೀಳಾ ರಾಜೇಶ್ ಸಹಕಾರದಲ್ಲಿ , ಸಂತೋಷ್ ಕುಲಾಲ್ , ಚೇತನ್ ಕುಲಾಲ್ ಹಳೇಗೇಟು, ಯಶಸ್ವಿನಿ ಚೇತನ್ ಕುಣಿಗಲ್, ಶ್ವೇತಾ ಬಾಲಕೃಷ್ಣ ಬೆಂಗಳೂರು, ಸಂತೋಷ್ ಹಳೇಗೇಟು ಇವರು ನಿರ್ಮಿಸಿದ “ನಾವೂರೇಶ್ವರ” ಭಕ್ತಿಗೀತೆಯ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿಲಾಯಿತು.

More articles

Latest article