ಮುಂಬಯಿ: ಇದೇ ಬರುವ ಎಪ್ರಿಲ್ ಮೊದಲ ವಾರದಲ್ಲಿ ಗಲ್ಫ್‌ನ ಒಮಾನ್ ರಾಷ್ಟ್ರದ ಮಸ್ಕತ್‌ನಲ್ಲಿ ನಡೆಸಲಾಗುವ 16ನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಮಾನ್ ಕನ್ಪರೆನ್ಸ್ ಸಂಘಟನೆಯ ಅಧ್ಯಕ್ಷ ಡಾ| ಸತೀಶ್ ನಂಬಿಯಾರ್ ಇಂದಿಲ್ಲಿ ಬೆಂಗಳೂರು ಇಲ್ಲಿನ ಖಾಸಾಗಿ ಹೊಟೇಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್, ಗೌರವಾಧ್ಯಕ್ಷ ಡಾ| ಎಂ.ಸುಬ್ರಮಣಿ, ಉಪಾಧ್ಯಕ್ಷ ಎಸ್.ಡಿ.ಟಿ ಪ್ರಸಾದ್, ಉಪಾಧ್ಯಕ್ಷ ಪ್ರೊ.ಎಂ.ಬಿ ಕುದರಿ ಮತ್ತು ಗಾಯಕ ಗೊ.ನ ಸ್ವಾಮಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here