ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಜಾತ್ರೆಗೆ
ನಾಳೆ 30 ರಂದು ಗುರುವಾರ ಗೊನೆಕಡಿಯುವ ಮೂಹೂರ್ತ ನಡೆಯಲಿದೆ .
ಬೆಳಿಗ್ಗೆ 10ಗಂಟೆಗೆ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ವೈಧಿಕ ವಿಧಿವಿಧಾನಗಳು ಮೂಲಕ ಗೊನೆ ಮುಹೂರ್ತ ನಡೆಯಲಿದೆ ಬಳಿಕ ಒಂದು ವಾರಗಳ ಕಾಲ ನಡೆಯಲಿರುವ ಕೋಳಿ ಅಂಕಕ್ಕೆ ಕೋಳಿಗುಂಟ ನಡೆಯಲಿದೆ .

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here