ಕುದ್ರೆಬೆಟ್ಟು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರದ್ಧ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಬಾಳ್ತಿಲ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಶ್ರೀ ಮಣಿಕಂಠ ಭಜನಾ ಮಂದಿರದ ಸಹಕಾರದೊಂದಿಗೆ ಕುದ್ರೆಬೆಟ್ಟು ಮಣಿಕಂಠ ಭಜನಾ ಮಂದಿರದ ಸುತ್ತ ಮುತ್ತ ಸ್ವಚ್ಚತೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕಿ ಪ್ರೇಮ,ಬಾಳ್ತಿಲ ಸೇವಾಪ್ರತಿನಿಧಿ ಸುಜಾತ ಎಂ. ಕುದ್ರೆಬೆಟ್ಟು, ಭೋಜರಾಜ್ ಕುದ್ರೆಬೆಟ್ಟು, ಸುನಿಲ್ ಕುಮಾರ್ ಕುದ್ರೆಬೆಟ್ಟು, ಜನಶಕ್ತಿ ಸೇವಟ್ರಸ್ಟ್ ಅಧ್ಯಕ್ಷ ಜಿನ್ನಪ್ಪ ಏಳ್ತಿಮಾರ್, ಕಾರ್ಯದರ್ಶಿ ಸೀತಾರಾಮ್ ಧರ್ಮದಬಳ್ಳಿ ,ಸುಂದರ ಸಾಲ್ಯನ್ ಕುದ್ರೆಬೆಟ್ಟು, ಮಣಿಕಂಠ ಯುವಶಕ್ತಿಯ ಅಧ್ಯಕ್ಷ ಸನತ್ ಕುಮಾರ್ ಕುದ್ರೆಬೆಟ್ಟು, ಕಾರ್ಯದರ್ಶಿ ನಿತಿನ್ ಕುಮಾರ್ ಕುದ್ರೆಬೆಟ್ಟು, ಸುಂದರ ಪಾದೆ, ಗಿರೀಶ್ ಧರ್ಮದಬಳ್ಳಿ, ಶಂಕರ್ ಸುವರ್ಣ ಕುದ್ರೆಬೆಟ್ಟು, ಮಾಧವ ಸಾಲ್ಯಾನ್ ಕುದ್ರೆಬೆಟ್ಟು, ಮಾತೃ ಶಕ್ತಿ ಅಧ್ಯಕ್ಷೆ ಶೋಭ ಜನಾರ್ಧನ್, ಸ್ವಸಹಯದ ಸದಸ್ಯರು, ಭಜನಾ ಮಂದಿರದ ಸರ್ವಸದಸ್ಯರು ಉಪಸ್ಥಿತರಿದ್ದರು.