ಬಂಟ್ವಾಳ: ಬಿಸಿರೋಡು ಪೊಲೀಸ್ ಲೇನ್ ನ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ನಿನ್ನೆ ರಂದು ರಾತ್ರಿ ನಡೆಯಿತು.
ರಾತ್ರಿ 7 ರಿಂದ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಸೇವೆ ನಡೆಯಿತು. ದೇವರ ಉತ್ಸವ ಬಲಿ ದೇವಸ್ಥಾನ ದಿಂದ ಹೊರಟು ತೋಟಗಾರಿಕೆ ಇಲಾಖೆಯ ಅಶ್ವತ್ಥ ಕಟ್ಟೆಯಲ್ಲಿ ಪೂಜೆ ನಡೆಯಿತು.