ಬಂಟ್ವಾಳ: ತುಂಬೆಕೋಡಿ ಮಲ್ಲಿರಸ್ತೆಯ ಕಾಂಕ್ರಿಟೀಕರಣಕ್ಕೆ ಗಣಿ ಇಲಾಖೆಯ ಅನುದಾನದಲ್ಲಿ 4 ಲಕ್ಷ ರೂ. ವೆಚ್ಚದ ಕಾಮಗಾರಿಯ ಶಿಲಾನ್ಯಾಸವನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೆರವೇರಿಸಿದರು. ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಇಮ್ತಿಯಾಜ್ ತುಂಬೆ, ಮೋನಪ್ಪ ಮಜಿ, ದೇವದಾಸ್ ಪರ್ಲಕ್ಕೆ, ಅಖ್ತರ್ ಹುಸೈನ್ , ಜಗ ದೀಶ್ ಗಟ್ಟಿ, ಮೋಹನ್ ಮಲ್ಲಿ , ನಾರಾಯಣ ರೈಲ್ವೆ, ಯಶೋಧರ, ರಾಜೇಶ್ ತೆಕ್ಕಿಮಾರು, ಪದ್ಮನಾಭ ತುಂಬೆ ಕೋಡಿ, ಕಿರಣ್ ಮಲ್ಲಿ, ಗಣಪ ತೆಕ್ಕಿಮಾರು, ಚಂದ್ರಶೇಖರ ತೇಜ, ಉಮೇಶ್ ಬರ್ಕೆ,ಉಷಾ ಮಲ್ಲಿ, ಸೋಮಶೇಖರ್ ಉಪಸ್ಥಿತರಿದ್ದರು.