ಬಂಟ್ವಾಳ : ಮಂಗಳೂರು ವಿಶ್ವವಿದ್ಯಾನಿಲಯದ 2019 ರ ಮೇ ತಿಂಗಳಿನಲ್ಲಿ ಜರಗಿದ ಬಿ.ಕಾಂ. ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ತೇಜಸ್ವಿ ಪಿ. ಮೂರನೇ ರ್‍ಯಾಂಕ್ ಹಾಗೂ ರೇಶ್ಮಾ ಭಟ್ ಬಿ. ಎಂಟನೇ ರ್‍ಯಾಂಕ್ ಪಡೆದಿದ್ದಾರೆ. ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ-ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ತೇಜಸ್ವಿ ಪಿ. ಮೂರನೇ ರ್‍ಯಾಂಕ್ ರೇಶ್ಮಾ ಭಟ್ ಬಿ. ಎಂಟನೇ ರ್‍ಯಾಂಕ್