ಮಂಗಳೂರು: ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಡಿ. 9ರ ಸೋಮವಾರದ ಪ್ರವಾಸ ಕಾರ್ಯಕ್ರಮ.
⏰ ಬೆಳಿಗ್ಗೆ : ಕಾಯ್ದಿರಿಸಲಾಗಿದೆ
⏰ಮಧ್ಯಾಹ್ನ : 3.00 ಗಂಟೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ “ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಅಕ್ಸೆಲ್ ಎಸಿ ಸ್ಲೀಪರ್” ಬಸ್ ಉದ್ಘಾಟನಾ ಸಮಾರಂಭ. – ಮಂಗಳೂರು KSRTC ಬಸ್ ನಿಲ್ದಾಣ.
⏰ಸಂಜೆ : 5.00 ಗಂಟೆ.
“ಪೋಲಿಸ್ ವಸತಿ ಸಮುಚ್ಚಯಗಳ ಉದ್ಘಾಟನಾ ಸಮಾರಂಭ” – ಅತ್ತಾವರ ಪೋಲೀಸ್ ಲೇನ್, ಮಂಗಳೂರು.