ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಡಿ. 31 ರಂದು ಮಂಗಳವಾರ ರಾತ್ರಿ “ಪದಚ್ಚಿಲ್ ಉತ್ಸವ” ನಡೆಯಲಿದೆ. ಅಂದು ರಾತ್ರಿ ಭದ್ರಕಾಳಿ ದೇವರಿಗೆ “ದೊಡ್ಡ ಗಾಯತ್ರಿ ಪೂಜೆ” ನಡೆಯಲಿದೆ. ಜ.1 ರಂದು ಬುಧವಾರ ರಾತ್ರಿ ರಂಗ ಪೂಜೆ, ಜ. 2 ರಂದು ಗುರುವಾರ ರಾತ್ರಿ ಶ್ರೀ ಕೊಡಮಣಿತ್ತಾಯಿ ದೈವದ ನೇಮೊತ್ಸವ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here