ಉಜಿರೆ: ಡಿ. 31 ಮಂಗಳವಾರ ವರ್ಷದ ಕೊನೆ ದಿನ ಹಾಗೂ ನಾಳೆ ಬುಧವಾರ ಪ್ರಸಕ್ತ ವರ್ಷದ ಶುಭಾರಂಭ ಆಚರಿಸಲು ಪ್ರತಿವರ್ಷದಂತೆ ಧರ್ಮಸ್ಥಳದಲ್ಲಿ ಮಂಗಳವಾರ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದಾರೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಉದ್ದೇಶವಾದರೆ ಸರ್ಕಾರಿ ನೌಕರರಿಗೆ ವರ್ಷದ ಸಾಂದರ್ಭೀಕ ರಜೆಗಳನ್ನು (ಸಿ.ಎಲ್.)ಮುಗಿಸುವ ತವಕ.
ಮಂಗಳವಾರ ರಾತ್ರಿ ಗಂಟೆ 7 ರಿಂದ 12ರ ವರೆಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here