ಬಂಟ್ವಾಳ: ಶಾಸಕರ 20 ಲಕ್ಷ ರೂ ಅನುದಾನದಲ್ಲಿ ನಡೆಯುವ ದೇವಸ್ಯಮೂಡೂರು ಗ್ರಾಮದ ಕುಂಟಾಲಪಲ್ಕೆ-ಶೇಡ್ಮೆ ರಸ್ತೆ ಕಾಮಗಾರಿಗಳು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನರೆವೇರಿಸಿದರು. ಈ ಸಂಧರ್ಭದಲ್ಲಿ ಧನಂಜಯ ಶೆಟ್ಟಿ, ಸುದರ್ಶನ್ ಬಜ, ರಾಮಕೃಷ್ಣ ಮಯ್ಯ, ಶಶಿಕಾಂತ್ ಶೆಟ್ಟಿ, ಸಾಂತಪ್ಪ ಪೂಜಾರಿ, ಜಯರಾಮ ನಾಯಕ್, ಪ್ರಭಾಕರ ಶೆಟ್ಟಿ, ದಿನೇಶ್ ಗೌಡ, ದಾಮೋದರ ಕೊಲ್ಯ, ಭೋಜ ಪೂಜಾರಿ,ರಾಜ ಮುಲ್ಕಾಜೆಮಾಡ, ಜಗದೀಶ, ಗುರುಕಿರಣ್, ಸತೀಶ್ ನಾಯಕ್, ಸಂಪತ್ ಉಪಸ್ಥಿತರಿದ್ದರು.