ಬಂಟ್ವಾಳ: 90 ಲಕ್ಷ ರೂ ಅನುದಾನದಲ್ಲಿ ನಡೆಯುವ ಬಜ ಬಲಯೂರು ರಸ್ತೆ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನರೆವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಧನಂಜಯ ಶೆಟ್ಟಿ, ಸುದರ್ಶನ್ ಬಜ, ರಾಮಕೃಷ್ಣ ಮಯ್ಯ, ಚಿದಾನಂದ ರೈ, ಸುರೇಶ್ ಮೈರ, ಶಶಿಕಾಂತ್ ಶೆಟ್ಟಿ, ಪೂವಪ್ಪ ಪೂಜಾರಿ ಕಡೆಮಜೆ, ಬೇಬಿ, ತಾರಾವತಿ, ಸಾಂತಪ್ಪ ಪೂಜಾರಿ ಹಟ್ಟದಡ್ಕ, ಜಯರಾಮ ನಾಯಕ್, ಖಾದರ್ ಇಕ್ರ, ಹೊನ್ನಪ್ಪ ಪೂಜಾರಿ, ಪ್ರಭಾಕರ ಶೆಟ್ಟಿ, ದಿನೇಶ್ ಗೌಡ, ಮೋನಪ್ಪ ಪೂಜಾರಿ, ರೀಝಾಜ್ ನಾವೂರು, ವಿಶ್ವನಾಥ ಪೂಜಾರಿ, ಜಯರಾಮ ಅಡಪ, ಜಗದೀಶ್ ಲೋಕೋಪಯೋಗಿ ಅಭಿಯಂತರರು ಷಣ್ಮುಗಂ, ಅಮೃತ್‌ಕುಮಾರ್ ಉಪಸ್ಥಿತರಿದ್ದರು.