ಬಂಟ್ವಾಳ: ಶಾಸಕರ ರೂ.15 ಲಕ್ಷ ಅನುದಾನದಲ್ಲಿ ನಡೆಯುವ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿನಗರ ಎಸ್.ಸಿ. ಕಾಲೋನಿ ರಸ್ತೆ ಕಾಮಗಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗುದ್ದಲಿ ಪೂಜೆ ನರೆವೇರಿಸಿದರು. ಈ ಸಂಧರ್ಭದಲ್ಲಿ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ವಾಮನ ಆಚಾರ್ಯ, ಸುರೇಶ್ ಸಾಲ್ಯಾನ್, ಪ್ರಸಾದ್ ಬೆಂಜನಪದವು, ರೋನಾಲ್ಡ್ ಡಿಸೋಜ, ರೋಹಿನಿ ಬೆಂಜನಪದವು, ಕಾರ್ತಿಕ್ ಬಲ್ಲಾಳ್, ಗೋಪಾಲ ಬೆಂಜನಪದವು, ಉಮೇಶ್ ಸಾಲ್ಯಾನ್ ಬೆಂಜನಪದವು, ರಾಮಚಂದ್ರ ಆಚಾರ್ಯ, ಜನಾರ್ಧನ ಬಾರಿಂಜೆ, ಸಂದೀಪ್, ಅರುಣ್ ಪ್ರಕಾಶ, ಧೀರಾಜ್ ಆಚಾರ್ಯ ಉಪಸ್ಥಿತರಿದ್ದರು.