


ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಮಂಗಳೂರಿನಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿನ್ಶಿಪ್ ಪಡೆದ ವಿಟ್ಲ ಸೈಂಟ್ ರೀಟಾ ಶಾಲೆ, ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಮಾದರಿ ಶಾಲೆ ವಿಟ್ಲ, ವಿದ್ಯಾಗಿರಿ ಪಡಿಬಾಗಿಲು ಶಾಲೆ, ಸುಧಾನ ವಸತಿ ಶಾಲೆ ಪುತ್ತೂರು ಮತ್ತು ಸತ್ಯಸಾಯಿ ಪ್ರಾಥಮಿಕ ಶಾಲೆ ಅಳಿಕೆ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕ ಮಾಧವ ವಿಟ್ಲ ಸಹಶಿಕ್ಷಕರಾದ ದಿಲೀಪ್, ದೀಕ್ಷಿತ್, ದಕ್ಷತ್, ರೋಹಿತ್ ಎಸ್ ಎನ್, ಜಾಸ್ಮಿನ್ ವೇಗಸ್ ಮತ್ತು ನಿಕಿಲ್ ಕೆ ಟಿ. ಇದ್ದಾರೆ.


