ಬಂಟ್ವಾಳ: ಕಲ್ಲಡ್ಕದ ಕೆ.ಎಸ್. ಫರ್ನಿಚರ್ ಮಾಲಕರಾದ ಹಮೀದ್ ಅವರು ಬರಿಮಾರು ಗ್ರಾಮ ಪಂಚಾಯತ್ ಕಛೇರಿಗೆ ರೂ. 18,000/- ಮೌಲ್ಯದ ರೈನ್ ಡ್ರೋಪ್ ಆರ್‍.ಓ. ವಾಟರ್‍ ಪ್ಯುರಿಫಯರ್‍ ಅನ್ನು ಶುಕ್ರವಾರ ಬರಿಮಾರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here