ಕನಕಗಿರಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಬನ ಪ್ರಕಾಶನ ಕೊಟ್ಟೂರು ಹಾಗೂ ಸಮೀರ್ ಪ್ರಕಾಶನ ಕನಕಗಿರಿ ಇವರ ಸಹಯೋಗದಲ್ಲಿ ಭಾರತದ ಪ್ರಸಿದ್ಧ ಗಜಲ್ ಕವಿ ಮಿರ್ಜಾ ಗಾಲಿಬ್ ಅವರ 222ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ರಾಜ್ಯ ಮಟ್ಟದ ಗಜಲ್ ಗೋಷ್ಠಿ ಕಾರ್ಯಕ್ರಮವನ್ನು ಕನಕಗಿರಿ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಆಯೋಜಿಸಲಾಗಿತ್ತು. ಈ ಗಜಲ್ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸವಿ ನೆನಪಿಗೆ ಯತೀಶ್ ಕಾಮಾಜೆ ಇವರಿಗೆ ನೆನಪಿನ ಕಾಣೀಕೆ ನೀಡಿ ಗೌರವಿಸಲಾಯಿತು.